Surprise Me!

GST 5% ? ತಂಬಾಕು ಉತ್ಪನ್ನಗಳ ಮೇಲೆ ಶೇ.5ರಷ್ಟು ತೆರಿಗೆ ವಿಧಿಸೋದು ಕಾಂಗ್ರೆಸ್ ಬಯಕೆನಾ?ನಿರ್ಮಲಾ ಸೀತಾರಾಮನ್ ಪ್ರಶ್ನೆ

2025-09-04 43 Dailymotion

Does Congress Want Tobacco Taxed At 5%?" Nirmala Sitharaman On 40% GST Question

ಕೇಂದ್ರ ಸರ್ಕಾರ, ತಂಬಾಕು ಉತ್ಪನ್ನಗಳಿಗಾಗಿ ಪ್ರತ್ಯೇಕ ಶೇ. 40ರಷ್ಟು ಸ್ಲ್ಯಾಬ್‌ ಸೃಷ್ಟಿಸುವ ಪ್ರಸ್ತಾವನೆ ಮುಂದಿಟ್ಟಿದೆ. ಆದರೆ ಈ ಪ್ರಸ್ತಾವನೆಗೆ ಅಪಸ್ವರ ಎತ್ತಿರುವ ಕಾಂಗ್ರೆಸ್‌ ವಿರುದ್ಧ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ವಿರೋಧ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್‌ ತಂಬಾಕು ಉತ್ಪನ್ನಗಳಿಗೆ ಶೇ. 5ರಷ್ಟು ತೆರಿಗೆ ಹಾಕಬೇಕೆಂದು ಬಯಸುತ್ತಾ? ಎಂದು ನಿರ್ಮಲಾ ಸೀತಾರಾಮನ್‌ ಪ್ರಶ್ನಿಸಿದ್ದಾರೆ.
does the Congress party want tobacco and gutkha to be taxed at just 5% GST? I fail to understand this. During their tenure, the Congress party believed implementing GST was impossible because states didn't trust the central government. That's why they couldn't implement it," Ms Sitharaman shot back.

#GSTSlab #GST2.O #PMModi #NirmalaSeetharaman #Carprice #TaxRegime #DasaraGift #NavaratriGift  #IndianEconomy #Taxpayers #Middleclasspeople #IndiaFinancialStatus #GDP GST 5%

~HT.188~ED.288~PR.28~

Buy Now on CodeCanyon